ಬಾಳು ಜೇನು, ಬಾಲನ್-ನಾಗಭೂಷಣ್ ನಿರ್ದೇಶನ ಮತ್ತು ಕೆ.ಆರ್.ರವಿಚಂದ್ರನ್ ನಿರ್ಮಾಪಣ ಮಾಡಿರುವ ೧೯೭೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್, ಆರತಿ ಮತ್ತು ರಜನೀಕಾಂತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಮಗೋಪಾಲ್ ನಾಯಕಿ(ಯರು) = ಆರತಿ ಪಂಡರೀಬಾಯಿ ಗಂಗಾಧರ್ ರಜನೀಕಾಂತ್ ಉದಯಚಂದ್ರಿಕ ಜಯಮಾಲಿನಿ == ಉಲ್ಲೇಖಗಳು ==